ಶೇಕ್ ಹಸೀನ ವಜೀದ್ (শেখ হাসিনা ওয়াজেদ, ಹುಟ್ಟು ಸೆಪ್ಟೆಂಬರ್ ೨೮, ೧೯೪೭) ಬಾಂಗ್ಲಾದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಈಕೆ ೧೯೮೧ರಿಂದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಅಧ್ಯಕ್ಷೆಯಾಗಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಶೇಕ್ ಮುಜೀಬುರ್ ರೆಹ್ಮಾನ್ ಅವರ ಹಿರಿಯ ಸಂತತಿ ಈಕೆ. ಇದಕ್ಕೆ ಮೊದಲು ೧೯೯೬ರಿಂದ ೨೦೦೧ರವರೆಗೆ ಆಗಲೆ ಪ್ರಧಾನ ಮಂತ್ರಿಯಾಗಿದ್ದವರು.